Telegram Join My Telegram      WhatsApp Join My WhatsApp

NEET ಇಲ್ಲದೇ ವೈದ್ಯಕೀಯ ಕ್ಷೇತ್ರಕ್ಕೆ ಎಂಟ್ರಿ! PUC ನಂತರ ಮಾಡಬಹುದಾದ TOP 10 ಕೋರ್ಸ್‌ಗಳು

ವಿದ್ಯಾರ್ಥಿಗಳೇ ಗಮನಿಸಿ: NEET ಇಲ್ಲದ ವೈದ್ಯಕೀಯ ಕ್ಷೇತ್ರಕ್ಕೆ ಹೋಗೋದು ಸಾಧ್ಯ!

ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು ಅನ್ನೋ ಕನಸು ಬಹುತೇಕ ವಿದ್ಯಾರ್ಥಿಗಳಲ್ಲಿರುತ್ತದೆ. ಆದರೆ MBBS ಅಥವಾ BDS ಸೇರಬೇಕಾದರೆ NEET ಪರೀಕ್ಷೆ ಕಡ್ಡಾಯ ಎಂಬ ಕಾರಣಕ್ಕೆ ಹಲವರು ಹಿಂದೇಟು ಹಾಕುತ್ತಾರೆ.

ಆದ್ರೆ ಇಲ್ಲಿ ಒಂದು ಸತ್ಯ — NEET ಬರೆಯದೇ ಕೂಡ ನೀವು medical field ಗೆ ಸುಲಭವಾಗಿ entry ಪಡೆಯಬಹುದು!

ಹೌದು, ದ್ವಿತೀಯ PUC ನಂತರವೇ ಕೆಲವು ಅತ್ಯುತ್ತಮ paramedical ಮತ್ತು healthcare courses ನಿಮ್ಮ career ಅನ್ನು set ಮಾಡಬಹುದು.

NEET ಇಲ್ಲದೇ ಮಾಡಬಹುದಾದ TOP 10 ವೈದ್ಯಕೀಯ ಕೋರ್ಸ್‌ಗಳು

1️⃣ ಡಿಪ್ಲೊಮಾ ಇನ್ ನರ್ಸಿಂಗ್ (GNM/ANM)

ನರ್ಸಿಂಗ್ ಕ್ಷೇತ್ರದಲ್ಲಿ career ಮಾಡಲು ಇದು best option. ಆಸ್ಪತ್ರೆಗಳಲ್ಲಿ ನರ್ಸ್ಗಳಿಗೆ ಯಾವಾಗಲೂ demand ಜಾಸ್ತಿ ಇರುತ್ತದೆ.

2️⃣ B.Sc Medical Lab Technology (BMLT)

ರಕ್ತ ಪರೀಕ್ಷೆ, ಲ್ಯಾಬ್ ಟೆಸ್ಟ್‌ಗಳಲ್ಲಿ ಪರಿಣತಿ ಪಡೆಯಲು ಈ course ಸಹಕಾರಿ. Diagnostic ಕ್ಷೇತ್ರದಲ್ಲಿ huge opportunities ಇವೆ.

3️⃣ Bachelor of Physiotherapy (BPT)

ಸ್ನಾಯು, ಮೂಳೆ ಸಮಸ್ಯೆಗಳಿಗೆ exercise ಮೂಲಕ ಚಿಕಿತ್ಸೆ ನೀಡುವ ತಜ್ಞರಾಗಬಹುದು. Sports fieldಲ್ಲೂ demand ಇದೆ.

4️⃣ Bachelor of Occupational Therapy (BOT)

ದೈಹಿಕ ಅಥವಾ ಮಾನಸಿಕ ಸಮಸ್ಯೆ ಇರುವವರಿಗೆ daily activities ಸುಲಭವಾಗಿಸಲು ಸಹಾಯ ಮಾಡುವ profession.

5️⃣ Diploma in Dialysis ಟೆಕ್ನಾಲಜಿ

Kidney patients ಗೆ dialysis process handle ಮಾಡುವ ತರಬೇತಿ. Hospitals ನಲ್ಲಿ demand steady ಆಗಿದೆ.

6️⃣ B.Sc Radiology / Medical ಇಮ್ಯಾಜಿಗ್

X-ray, CT Scan, MRI scan ಮಾಡುವ technical expert ಆಗಬಹುದು. High salary potential ಇದೆ.

7️⃣ Operation Theatre Technology (BOTT)

ಶಸ್ತ್ರಚಿಕಿತ್ಸೆ ಸಮಯದಲ್ಲಿ doctors ಗೆ support ಮಾಡುವ technical role.

8️⃣ Diploma in Ophthalmic ಟೆಕ್ನಾಲಜಿ

ಕಣ್ಣು ಪರೀಕ್ಷೆ ಮತ್ತು vision related treatment ನಲ್ಲಿ ಕೆಲಸ ಮಾಡಲು ಅವಕಾಶ.

9️⃣ B.Sc Cardiac Perfusion ಟೆಕ್ನಾಲಜಿ

Heart surgery ಸಮಯದಲ್ಲಿ blood circulation machines handle ಮಾಡುವ advanced course.

🔟 Public Health adminstration

Hospitals management ಮತ್ತು government health projects ನಲ್ಲಿ ಕೆಲಸ ಮಾಡಲು best option.

💼 Job Opportunities & Salary ಸ್ಕೋಪ್

ಈ ಕೋರ್ಸ್‌ಗಳ ನಂತರ ನೀವು ಕೆಲಸ ಮಾಡಬಹುದಾದ ಸ್ಥಳಗಳು:

✔️ ಸರ್ಕಾರಿ ಆಸ್ಪತ್ರೆಗಳು
✔️ ಖಾಸಗಿ ಆಸ್ಪತ್ರೆಗಳು
✔️ Diagnostic centres
✔️ Rehabilitation centres
✔️ Research ಸಂಸ್ಥೆಗಳು

👉 Salary ಕೂಡ experience ಜೊತೆಗೆ ಬೇಗ grow ಆಗುತ್ತದೆ.

NEET exam fail ಆದ್ರೆ life over ಅಂತ ಯೋಚಿಸಬೇಡಿ.ಇವತ್ತಿನ ದಿನದಲ್ಲಿ paramedical ಕ್ಷೇತ್ರವೇ fastest growing sector ಆಗಿದೆ.👉 ಸರಿಯಾದ course select ಮಾಡಿದ್ರೆ, ನೀವು ಕೂಡ ವೈದ್ಯಕೀಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಬಹುದು.

 

Leave a Comment